ಅಭಿಪ್ರಾಯ / ಸಲಹೆಗಳು

ಜಲಾನಯನ ಅಭಿವೃದ್ದಿ ಯೋಜನೆಗಳ ವಿಶೇಷತೆಗಳು

 • ಯೋಜನೆಗಳ ಅನುಷ್ಠಾನ, ನಂತರದ ನಿರ್ವಹಣೆ, ಯೋಜನೆ ರೂಪಿಸುವಿಕೆಯಲ್ಲಿ ಜನರ ಭಾಗವಹಿಸುವಿಕೆ.
 • ಸಮುದಾಯ ಸಂಸ್ಥೆಗಳ ಸಾಮರ್ಥ್ಯಾಭಿವೃದ್ದಿ ಹಾಗೂ ಸಾಮಾಜಿಕ ಕ್ರೋಡೀಕರಣಕ್ಕಾಗಿ ಸರ್ಕಾರೇತರ ಸಂಸ್ಥೆಗಳ ತೊಡಗಿಸುಕೊಳ್ಳುವಿಕೆ.
 • ಸ್ವಂತ ಜಮೀನು ಹೊಂದಿರುವ ರೈತರಿಗಾಗಿ ಬಳಕೆದಾರರ ಸಮೂಹ/ಪ್ರದೇಶ ಸಮೂಹ ದೃಷ್ಟಿಕೋನದ ಅಳವಡಿಕೆ.
 • ಜನರ ಆಯ್ಕೆಗಳ ಬಗ್ಗೆ ಗೌರವ ಹೊಂದಲು ಹಾಗೂ ಮಾಲೀಕತ್ವದ ಭಾವನೆಯ ಸುಧಾರಣೆಗಾಗಿ ಸಮುದಾಯದಿಂದ ವಂತಿಕೆ (cost sharing).
 • ಜನರ ಯೋಜನೆಗೆ ಪೂರಕವಾಗಿ, ದೂರ ಸಂವೇದಿ (remote sensing) ಮೂಲಕ ಅಭಿವೃದ್ದಿಪಡಿಸಲಾಗಿರುವ ಕೃಷಿ & ಜಲಸಂಪನ್ಮೂಲ ಕ್ರಿಯಾ ಯೋಜನೆಗಳ ಬಳಕೆ.
 • ವಿಶೇಷ ತರಬೇತಿ ಮಾಹಿತಿಯನ್ನು ಹೊಂದಲು ಕೃಷಿ, ತೋಟಗಾರಿಕೆ, ಪಶುವೈದ್ಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯಗಳು, ಆದಾಯ ಗಳಿಕೆ ಚಟುವಟಿಕೆಗಳ (IGA) ತಜ್ಙ ಏಜೆನ್ಸಿಗಳು, ಅಂತರ ರಾಷ್ಟ್ರೀಯ ಒಣ ಬೇಸಾಯ ಬೆಳೆಗಳ ಸಂಶೋಧನಾ ಕೇಂದ್ರ (ICRISAT) ರಾಜ್ಯ/ಕೇಂದ್ರ ಸಂಸ್ಥೆ ಒಳಗೊಂಡಂತೆ ವಿವಿಧ ಸಂಪನ್ಮೂಲ ಏಜೆನ್ಸಿಗಳ ತೊಡಗಿಸಿಕೊಳ್ಳುವಿಕೆ.
 • ಬಾಹ್ಯ ಏಜೆನ್ಸಿಗಳಿಂದ ಜಲಾನಯನ ಯೋಜನೆಗಳ ಅನುಷ್ಠಾನ ಹಾಗೂ ಪರಿಣಾಮದ ಬಗ್ಗೆ ಉಸ್ತುವಾರಿ ಮತ್ತು ಮೌಲ್ಯಮಾಪನಗಳು.
 • ಎಲ್ಲಾ ಹಂತಗಳಲ್ಲಿಯೂ ಸೂಕ್ತ ಹಣಕಾಸು ನಿರ್ವಹಣಾ ವ್ಯವಸ್ಥೆಗಳ ಅಳವಡಿಕೆಯೊಂದಿಗೆ ಪರಿಣಾಮಕಾರಿ ಹೊಣೆಗಾರಿಕೆ & ಪಾರದರ್ಶಕತೆ.
 • ಪರಿಸರ & ಸಾಮಾಜಿಕ ಪರಿಣಾಮ ಅಂದಾಜಿಸುವಿಕೆ ವ್ಯವಸ್ಥೆ ಅಳವಡಿಕೆ (Adopting Environment & Social impact Assessment (ESA)
 • ಪಂಚಾಯಿತಿರಾಜ್ ಸಂಸ್ಥೆಗಳ ಒಳಗೊಳ್ಳುವಿಕೆ.
 • ಪ್ರತಿ ಮಣ್ಣಿನ ಮಾದರಿಗೆ ನಿರ್ದಿಷ್ಟವಾದ ವೈಜ್ಞಾನಿಕ ಸಲಹೆ.

ಇತ್ತೀಚಿನ ನವೀಕರಣ​ : 03-01-2024 12:40 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080