ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಆರ್ ಕೆ ವಿ ವೈ - ಪಿಪಿಪಿ-ಐಎಡಿ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ (ಪಿಪಿಪಿ-ಐಎಡಿ)

 

    

 

         ಕರ್ನಾಟಕ ರಾಜ್ಯ ವಿಶಷ್ಟವಾಗಿ ಒಂದು ಕೃಷಿ ಮೂಲಭೂತ ರಾಜ್ಯ. ಸುಮಾರು ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕೃಷಿ ಇವರ ಪ್ರಮುಖ ಆದಾಯ ಮೂಲವಾಗಿರುತ್ತದೆ. ರಾಜ್ಯದಲ್ಲಿ ಸುಮಾರು 121.61ಲಕ್ಷ ಹೆಕ್ಟೇರಿನಷ್ಟು ಸಾಗುವಳಿ ಪ್ರದೇಶವಿದ್ದು, ರಾಜ್ಯವು ಕೃಷಿ ವಲಯದಲ್ಲಿ ಪ್ರಮುಖ ರಾಜ್ಯವಾಗಲಿರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕರ್ನಾಟಕ ರಾಜ್ಯವು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ಹಾಗೂ ಮುಸುಕಿನ ಜೋಳ, ಜೋಳ ಹಾಗೂ ತೊಗರಿ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿರುತ್ತದೆ. ರಾಜ್ಯದಲ್ಲಿ ಎಲ್ಲಾ ರೀತಿಯ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳು, ವಾಣಿಜ್ಯ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಇದನ್ನು “ ಬೆಳೆಗಳ ಮೂಸಿಯಂ “ ಎಂದು ಕರೆಯಬಹುದಾಗಿದೆ.

   

 

ಪರಿಕಲ್ಪನೆ

 

 • ಕಾರ್ಪೋರೇಟ್ಗಳ ನೆರವಿನೊಂದಿಗೆ ಬಿತ್ತನೆಯಿಂದ (ಬೀಜ/ಸಸಿ) ಕೊಯಿಲಿನೋತ್ತರ ನಿರ್ವಹಣೆವರೆಗೆ ರೈತರಿಗೆ ನೆರವು ನೀಡುವುದು.
 • ರೈತ ಆಸಕ್ತ ಗುಂಪು ಮತ್ತು ರೈತ ಉತ್ಪಾದನಾ ಸಂಘ ರಚನೆಗೆ ರೈತರನ್ನು ಸಜ್ಜುಗೊಳಿಸುವುದು.
 • ರೈತರ ಸಾಮರ್ಥ್ಯವನ್ನು ಬಲಪಡಿಸುವುದು.
 • ಕೊಯಿಲಿನೋತ್ತರ ನಷ್ಟವನ್ನು ಕಡಿಮೆಗೊಳಿಸಲು ಕೊಯಿಲಿನೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆಗಾಗಿ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸುವುದು.
 • ಕಂಪನಿಗಳು ನೇರ ಮಾರುಕಟ್ಟೆ ನೆರವು ಒದಗಿಸುವುದು.
 • ಮಧ್ಯವರ್ತಿಗಳ ಮಧ್ಯಸ್ಥಿಕೆಯನ್ನು ಕಡಿಮೆಗೊಳಿಸುವುದು.
 • ರೈತರ ಉತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆ ಮೂಲಕ ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವುದು.
 • ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿಗಮ/ ಸಂಸ್ಥೆಗಳು ಭಾಗವಹಿಸುವದರಿಂದ ಉತ್ಪನ್ನಗಳ ಖಚಿತ ಸರಬರಾಜಿನ ಜೊತೆಗೆ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಮೂಲಭೂತ ಸೌಲಭ್ಯಗಳಿಗಾಗಿ ಲಭ್ಯವಿರುವ ಸರ್ಕಾರದ ಸಹಾಯಧನ ಪಡೆಯಬಹುದಾಗಿರುತ್ತದೆ.

   

 

 

ಕ್ರ. ಸಂ. ಸರ್ಕಾರದ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ದಾಖಲೆಯ ಮೂಲ ಗಾತ್ರ ವೀಕ್ಷಿಸಿ / ಡೌನ್‌ಲೋಡ್
1 ಕೃಇ 75 ಕೃಉಇ 2017, ಬೆಂಗಳೂರು 27.11.2017 RKVY  ಯೋಜನೆಯಡಿ ಪಿಪಿಪಿ-ಐಎಡಿ ಮತ್ತು ಎಫ್‌.ಪಿ.ಓ. ಕಾರ್ಯಕ್ರಮದ ಅನುಷ್ಠಾನದ ಮೇಲುಸ್ತುವಾರಿ ಮಾಡಲು ಯೋಜನಾ ಅನುಮೋದನಾ ಸಮಿತಿ  (PAC)  ರಚಿಸುವ ಕುರಿತು  ಕನ್ನಡ ಕರ್ನಾಟಕ ಸರ್ಕಾರ 0.5 MB  ವೀಕ್ಷಿಸಿ
2 ಕೃಇ 75 ಕೃಉಇ 2017, ಬೆಂಗಳೂರು  19.12.2017 ಪಿಪಿಪಿ-ಐಎಡಿ ಮತ್ತು ಎಫ್‌ಪಿಓ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯೋಜನಾ (PMU) ಹಾಗೂ ಪಿಪಿಪಿ-ಐಎಡಿ ಕೋಶವನ್ನು ರಚಿಸುವ ಕುರಿತು ಕನ್ನಡ ಕರ್ನಾಟಕ ಸರ್ಕಾರ  0.37 MB ವೀಕ್ಷಿಸಿ
3 ಕೃಇ 46 ಕೃರಾಗೊ 2018 ಬೆಂಗಳೂರು 19.11.2018 ಪಿಪಿಪಿ-ಐಎಡಿ ಕಾರ್ಯಕ್ರಮದ ಅನುಷ್ಠಾನಕ್ಕೆ ಯೋಜನೆಗಳ ಆಡಳಿತಾತ್ಮಕ ಅನುಮೋದನೆ ಕುರಿತು ಕನ್ನಡ ಕರ್ನಾಟಕ ಸರ್ಕಾರ 3.36 MB  ವೀಕ್ಷಿಸಿ
4  AGD46AFT2018, BANGALURU 09.07.2018 ಪಿಪಿಪಿ-ಐಎಡಿ ಕಾರ್ಯಕ್ರಮದ ಅನುಷ್ಠಾನಕ್ಕೆ ಯೋಜನೆಗಳ ಆಡಳಿತಾತ್ಮಕ ಅನುಮೋದನೆ ಕುರಿತು ಆಂಗ್ಲ ಕರ್ನಾಟಕ ಸರ್ಕಾರ  0.98 MB ವೀಕ್ಷಿಸಿ

 

 

 

ಕ್ರ. ಸಂ. ವಿಷಯ ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ / ಡೌನ್‌ಲೋಡ್
1 ಸಾರ್ವಜನಿಕ ಖಾಸಗಿ ಸಹಬಾಗಿತ್ವದಡಿ ಸಮಗ್ರ ಕೃಷಿ ಅಭಿವೃದ್ಧಿ (ಪಿಪಿಪಿ-ಐಎಡಿ)     ಆಂಗ್ಲ ಆಯುಕ್ತರ ಕಾರ್ಯಾಲಯ, ಜಲಾನಯನ ಅಭಿವೃದ್ಧಿ ಇಲಾಖೆ  7.4 ಎಂಬಿ ವೀಕ್ಷಿಸಿ
2 ಸಾರ್ವಜನಿಕ ಖಾಸಗಿ ಸಹಬಾಗಿತ್ವದಡಿ ಸಮಗ್ರ ಕೃಷಿ ಅಭಿವೃದ್ಧಿ (ಪಿಪಿಪಿ-ಐಎಡಿ)    ಪಾಲುದಾರಿಕೆ ಮೂಲಕ ಕೃಷಿಯನ್ನು ಪರಿವರ್ತಿಸುವ ಬಗ್ಗೆ ಸೆಪ್ಟೆಂಬರ್‌-2019 ಆಂಗ್ಲ ಆಯುಕ್ತರ ಕಾರ್ಯಾಲಯ, ಜಲಾನಯನ ಅಭಿವೃದ್ಧಿ ಇಲಾಖೆ  1.37 ಎಂಬಿ  ವೀಕ್ಷಿಸಿ
3 ಸಾರ್ವಜನಿಕ ಖಾಸಗಿ ಸಹಬಾಗಿತ್ವದಡಿ ಸಮಗ್ರ ಕೃಷಿ ಅಭಿವೃದ್ಧಿ (ಪಿಪಿಪಿ-ಐಎಡಿ)    ಪಾಲುದಾರಿಕೆ ಮೂಲಕ ಕೃಷಿಯನ್ನು ಪರಿವರ್ತಿಸುವ ಬಗ್ಗೆ ಸೆಪ್ಟೆಂಬರ್‌-2019 ಆಂಗ್ಲ ಆಯುಕ್ತರ ಕಾರ್ಯಾಲಯ, ಜಲಾನಯನ ಅಭಿವೃದ್ಧಿ ಇಲಾಖೆ   12.05 ಎಂಬಿ ವೀಕ್ಷಿಸಿ

 

 

ಇತ್ತೀಚಿನ ನವೀಕರಣ​ : 22-09-2020 11:30 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ