ಅಭಿಪ್ರಾಯ / ಸಲಹೆಗಳು

ತೋಟಗಾರಿಕೆ

ಖುಷ್ಕಿ ತೋಟಗಾರಿಕೆ: 

 

                ಜಲಾನಯನ ಪ್ರದೇಶದ ಅಭಿವೃದ್ಧಿಯಲ್ಲಿ ತೋಟಗಾರಿಕೆಯು ಪ್ರಮುಖ ಪಾತ್ರ ವಹಿಸಿದ್ದು, ಖುಷ್ಕಿ ತೋಟಗಾರಿಕೆಗೆ ಸೂಕ್ತವಾದ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ರೈತರ ತೋಟದಲ್ಲಿ ಬೆಳೆಸುವುದರಿಂದ ಮಣ್ಣು ಮತ್ತು ನೀರಿನ ಸದ್ಬಳಕೆ ಹಾಗು ಸಂರಕ್ಷಣೆಯೊಂದಿಗೆ ಬೆಳೆಗಾರರಿಗೆ ಆರ್ಥಿಕ ವರಮಾನವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ.  ತೋಟಗಾರಿಕೆ ಬೆಳೆಗಳಿಂದ ಪರಿಸರ ಸ್ನೇಹಿ  ವಾತಾವರಣ ಸೃಷ್ಠಿಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವನ್ನು ಸೃಜಿಸಬಹುದಾಗಿದೆ. ಜಲಾನಯನ ಪ್ರದೇಶಗಳ ಆಯ್ದ ರೈತರ ಜಮೀನುಗಳಲ್ಲಿ ಖುಷ್ಕಿ ಆಧಾರಿತ ಬಹು ವಾರ್ಷಿಕ ಬೆಳೆಗಳನ್ನು ಅಭಿವೃದ್ಧಿ ಪಡಿಸುವ ಪದ್ಧತಿಯಾಗಿರುತ್ತದೆ. ವಿವಿಧ ಜಾತಿಯ ಹಣ್ಣು, ಹೂ ಮತ್ತು ಬಹುವಾರ್ಷಿಕ ತರಕಾರಿ ಬೆಳೆಗಳ ನಾಟಿ ಸಾಮಾಗ್ರಿಗಳನ್ನು ಪೂರೈಸಿ ನಾಟಿ ಮಾಡಿಕೊಟ್ಟು ಆಯ್ಕೆಯಾದ ರೈತರ ಜಮೀನುಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಅಥವಾ ರೈತರೇ ನಾಟಿ ಮಾಡಿಕೊಂಡಲ್ಲಿ ಮಾರ್ಗಸೂಚಿಗಳ ಪ್ರಕಾರ ಸಹಾಯಧನ ನೀಡಲಾಗುವುದು. ತೋಟಗಾರಿಕೆ ಘಟಕದಡಿ ಈ ಕೆಳಗೆ ನಮೂದಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 



ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ

ಮನೆಯಂಗಳ/ಶಾಲೆಯಂಗಳ ಹಾಗು ತರಕಾರಿ ಕಿರುಚೀಲ ವಿತರಣೆ ಕಾರ್ಯಕ್ರಮ

ಮನೆಯಂಗಳ/ಶಾಲೆಯಂಗಳ ಹಾಗು ತರಕಾರಿ ಕಿರುಚೀಲ ವಿತರಣೆ ಕಾರ್ಯಕ್ರಮ

 

  ಒಗ್ಗೂಡಿಸುವಿಕೆ

 

ಇತ್ತೀಚಿನ ನವೀಕರಣ​ : 13-02-2020 02:41 PM ಅನುಮೋದಕರು: Ravikumar K N


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080