Sl No |
Application number |
Applicant Name |
Information sought |
Current status |
0
1
1 |
55F449221 |
ರಾಮಕೃಷ್ಣೇಗೌಡ.ಬಿ.ಎ |
ಮಾಹಿತಿ, ದಾಖಲೆ ಪರೀಕ್ಷಿಸಬೇಕಾದ ಕಡತ/ ಸ್ಯಾಂಪಲ್ ವಿವರ -ಕರ್ನಾಟಕ ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ, ಅರಣ್ಯ ಘಟಕದಡಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಯಾವ WORK CATEGORYನಲ್ಲಿ ನಿರ್ವಹಿಸಬೇಕಾಗಿರುತ್ತದೆ ಎಂಬ ಮಾಹಿತಿಯನ್ನು ನೀಡುವುದು.
ಯಾವ ವರ್ಷಕ್ಕೆ ಸಂಬಂಧಿಸಿದ್ದು ಮತ್ತು ಉದ್ದೇಶಕ್ಕಾಗಿ - ೧. ಪ್ರಸಕ್ತ ೨೦೨೧-೨೨ ನೇ ಸಾಲಿಗೆ ಸಂಬಂಧಿಸಿದಂತೆ. ೨. ಸಾರ್ವಜನಿಕರ ಮಾಹಿತಿಗಾಗಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
2
2 |
, |
ರಾಮಕೃಷ್ಣೇಗೌಡ.ಬಿ.ಎ |
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಆರಸಿಕೆರೆ ಹೋಬಳಿಯಲ್ಲಿ ೨೦೧೭ ರಿಂದ ೨೦೨೦ರ ವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿ ಆಕ್ರಮಗಳ ಬಗ್ಗೆ ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು ಹಾಗೂ ತನಿಖೆಯ ವರದಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
3
3 |
.... |
ರಾಮಕೃಷ್ಣೇಗೌಡ.ಬಿ.ಎ |
ಯಾದಗಿರಿ ತಾಲ್ಲೂಕಿನಲ್ಲಿ ೨೦೧೭-೨೦ರವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ದಿನಾಂಕ: ೦೯.೦೩.೨೦೨೧ ರಂದು ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು ಹಾಗೂ ತನಿಖೆಯ ವರದಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ , ಬೆಂಗಳೂರು-೦೧ |
4
4 |
.. |
ರಾಮಕೃಷ್ಣೇಗೌಡ.ಬಿ.ಎ |
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ರಾಮಕೃಷ್ಣೇಗೌಡ ಇವರು ದಿನಾಂಕ: ೦೯.೦೩.೨೦೨೧ ರಂದು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು (ದಾಖಲೆಗಳ) ಹಾಗೂ ತನಿಖೆಯ ವರದಿಯನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
5
5 |
... |
ರಾಮಕೃಷ್ಣೇಗೌಡ.ಬಿ.ಎ |
ಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಯರಿಗೆ ೨೦೨೧ ಮಾರ್ಚ್ನಿಂದ ಇಲ್ಲಿಯವರೆಗೆ ಸಲ್ಲಿಸಿರುವ ಇಲಾಖೆ ತನಿಖೆಯ ತ್ರೆöÊಮಾಸಿಕ ವರದಿಯ ನಕಲು ಪ್ರತಿಗಳನ್ನು ನೀಡಲು ಕೋರಿದೆ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಕೆ.ಹೆಚ್.ಬಿ ಕಟ್ಟಡ, ಬೆಂಗಳೂರು-೦೧ |
6
6 |
--- |
ರಾಮಕೃಷ್ಣೇಗೌಡ.ಬಿ.ಎ |
ಚಾಮರಾಜನಗರ ತಾಲ್ಲೋಕಿನ ಹರವೆ ಹೋಬಳಿಯಲ್ಲಿ ೨೦೧೭-೨೦ ರವರೆಗೆ ನಡೆದ ಸುಜಲ ಜಲಾನಯನ ಯೋಜನೆಯಲ್ಲಿನ ಆಕ್ರಮಗಳ ಬಗ್ಗೆ. ದಿನಾಂಕ:೯-೩-೨೦೨೧ ರಂದು ರಾಮಕೃಷ್ಣೇಗೌಡ ಇವರು ನೀಡಿರುವ ದೂರಿನ ಮೇಲೆ ತಾವು ತೆಗೆದುಕೊಂಡಿರುವ ಕ್ರಮಗಳು (ದಾಖಲೆಗಳನ್ನು) ಹಾಗೂ ತನಿಖೆಯ ವರದಿ ನೀಡಲು ಕೋರಿದೆ. |
Assigned to PIOಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಯರಿಗೆ ೨೦೨೧ ಮಾರ್ಚ್ನಿಂದ ಇಲ್ಲಿಯವರೆಗೆ ಸಲ್ಲಿಸಿರುವ ಇಲಾಖೆ ತನಿಖೆಯ ತ್ರೆöÊಮಾಸಿಕ ವರದಿಯ ನಕಲು ಪ್ರತಿಗಳನ್ನು ನೀಡಲು ಕೋರಿದೆ. |
7
7 |
RK5054691651IN |
ಹೆಚ್.ಬಿ.ರಾಮಕೃಷ್ಣ |
ಆದೇಶ ಸಂಖ್ಯೆ:ಜಅಇ/ಆಡಳಿತ-೩/ವಿನಿ-೧೨/೧೬/೨೦೦೯-೧೦ ದಿನಾಂಕ: ೩೧/೦೭/೧೩ರ ಆದೇಶದ ಲೀತ್ಯಾ ಶ್ರೀ ಎಸ್.ವಾಯ್.ಕುಂಬಾರ, ನಿವೃತ್ತ ಜಿಲ್ಲಾ ಮತ್ತು ಸತು ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ವಿಚಾರಣೆ ಮುಗಿಸಿ, ಸಲ್ಲಿಸಿದ ವಿಚಾರಾಣಾ ವರದಿಯಲ್ಲಿನ ದಾಖಲೆಗಳನ್ನು ಕೋರಿ ೧)ಅಭಿಯೋಜಕ ಸಾಕ್ಷಿಗಳು (ಮಂಡನಾಧಿಕಾರಿಗಳ ಮುಖ್ಯ ವಿಚಾರಣೆ ಮತ್ತು ರಕ್ಷಣಾ ಸಹಾಯಕರ ಪಾರ್ಟಿ ಸವಾಲು. ೨)ಅಭಿಯೋಜಕ ದಾಖಲೆಗಳ ಪಟ್ಟಿ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೩)ಪ್ರತಿ ರಕ್ಷಾ ಸಾಕ್ಷಿ ಹೇಳಿಕೆ ೪)ಅಪಾದಿತರ ಪ್ರತಿ ರಕ್ಷಾ ದಾಖಲೆಗಳು (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೫)ಲಗತ್ತುಗಳ ವಿವರ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ಈ ಮೇಲ್ಕಂಡ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ನಕಲು ಪ್ರತಿಗಳನ್ನು ಕೊಡಿಸಿಕೊಡುವಂತೆ ಕೋರುತ್ತೇನೆ ಮತ್ತು ಈ ಎಲ್ಲಾ ದಾಖಲೆಗಳ ಪ್ರತಿ ಪುಟಗಳನ್ನು ದೃಢೀಕರಿಸಿ ಕೊಡುವಂತೆ ಮತ್ತೊಮ್ಮೆ ಕೋರಿ ಕೊಳ್ಳುತ್ತೇನೆ. |
Assigned to PIOಆದೇಶ ಸಂಖ್ಯೆ:ಜಅಇ/ಆಡಳಿತ-೩/ವಿನಿ-೧೨/೧೬/೨೦೦೯-೧೦ ದಿನಾಂಕ: ೩೧/೦೭/೧೩ರ ಆದೇಶದ ಲೀತ್ಯಾ ಶ್ರೀ ಎಸ್.ವಾಯ್.ಕುಂಬಾರ, ನಿವೃತ್ತ ಜಿಲ್ಲಾ ಮತ್ತು ಸತು ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ವಿಚಾರಣೆ ಮುಗಿಸಿ, ಸಲ್ಲಿಸಿದ ವಿಚಾರಾಣಾ ವರದಿಯಲ್ಲಿನ ದಾಖಲೆಗಳನ್ನು ಕೋರಿ ೧)ಅಭಿಯೋಜಕ ಸಾಕ್ಷಿಗಳು (ಮಂಡನಾಧಿಕಾರಿಗಳ ಮುಖ್ಯ ವಿಚಾರಣೆ ಮತ್ತು ರಕ್ಷಣಾ ಸಹಾಯಕರ ಪಾರ್ಟಿ ಸವಾಲು. ೨)ಅಭಿಯೋಜಕ ದಾಖಲೆಗಳ ಪಟ್ಟಿ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೩)ಪ್ರತಿ ರಕ್ಷಾ ಸಾಕ್ಷಿ ಹೇಳಿಕೆ ೪)ಅಪಾದಿತರ ಪ್ರತಿ ರಕ್ಷಾ ದಾಖಲೆಗಳು (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ೫)ಲಗತ್ತುಗಳ ವಿವರ (ಪಟ್ಟಿಯಲ್ಲಿ ಇರುವಂತೆ ಎಲ್ಲಾ ದಾಖಲೆಗಳನ್ನು ಕೋರಿ) ಈ ಮೇಲ್ಕಂಡ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ನಕಲು ಪ್ರತಿಗಳನ್ನು ಕೊಡಿಸಿಕೊಡುವಂತೆ ಕೋರುತ್ತೇನೆ ಮತ್ತು ಈ ಎಲ್ಲಾ ದಾಖಲೆಗಳ ಪ್ರತಿ ಪುಟಗಳನ್ನು ದೃಢೀಕರಿಸಿ ಕೊಡುವಂತೆ ಮತ್ತೊಮ್ಮೆ ಕೋರಿ ಕೊಳ್ಳುತ್ತೇನೆ. |
8
8 |
RK497387935IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಆಯುಕ್ತರ ಕಾರ್ಯಲಯದಿಂದ PMKSY-0.1 (PDMC) ಬಿಡುಗಡೆ ಮಾಡಿದ ಎಲ್ಲಾ ಅನುದಾನದ ವಿವರ-ದಿನಾಂಕ-ಬಿಡುಗಡೆ ಮೊತ್ತ-ಜಿಲ್ಲೆಯ ಹೆಸರು ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರ ಕಾರ್ಯಾಲಯ ಕಾವೇರಿ ಭವನ ೭ನೇ ಮಹಡಿ, ಬೆಂಗಳೂರು |
9
9 |
RK405108036IN |
ರಾಬರ್ಟ್ ಡಿಸೋಜ, ಬಿಎಸ್ಸಿ., ಎಲ್ಎಲ್.ಬಿ., |
ಉಪ ಕೃಷಿ ನಿರ್ದೇಶಕರು-೨ ಸಾಗರ ವಿಭಾಗ, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ: ೧೫-೧೧-೨೦೨೧ರಂದು ಹೊರಡಿಸಿದ ಆದೇಶದ ಸಂಖ್ಯೆ ಉಕೃನಿ(ಸಾ)ಆಡಳಿತ:ವಿವ-೧೬:೨೦-೨೧ (ಲಗತ್ತಿಸಿದೆ) ಇದು ಆಯುಕ್ತರು ಜಲಾನಯನ ಅಭಿವೃದ್ಧಿ ಇಲಾಖೆಯ ಪತ್ರದ ಅನ್ವಯ ವಸೂಲಾತಿ ಆದೇಶ ಹೊರಡಿಸಲಾಗಿದೆ (ಪತ್ರದ ಪ್ರತಿ ಲಗತ್ತಿಸಿದೆ) ಎಂದು ತಿಳಿಸಿದ್ದು ನಿವೃತ್ತ ನೌಕರ ನಿಧನ ಹೊಂದಿದ ಅಧಿಕಾರಿ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವಿರುದ್ಧ ವಸೂಲಾತಿಯ ಆದೇಶ ಹೊರಡಿಸಲು ಇರುವ ನಿಯಮ ಅಥವಾ ಸರ್ಕಾರದ ಆದೇಶದ ಮಾಹಿತಿ ನೀಡಲು ಕೋರುತ್ತೇನೆ. ಉಪ ಕೃಷಿ ನಿರ್ದೇಶಕರಿಗೆ ಅಧಿಕಾರದ ವ್ಯಾಪ್ತಿ ಇಲ್ಲವಾದಲ್ಲಿ ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಕೋರಿದೆ |
Assigned to PIO-- |
10
10 |
RK498995588IN |
ಶ್ರೀ ಕೆ.ಎಂ.ಗೋಪಾಲಪ್ಪ |
"ಶ್ರೀನಿವಾಸಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ೨೦೧೭ ರಿಂದ ೨೦೨೧ರ ತನಕ PMKSY ಯೋಜನೆಯಡಿ ಕಳಪೆ ಕಾಮಗಾರಿ ಮಾಡಿರುವ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಅನುದಾನವನ್ನು ದುರುಪಯೋಗ ಮಾಡಿರುವ ಬಗ್ಗೆ ದೂರಿನ ಮೇರೆಗೆ ತಾವುಗಳು ದಿನಾಂಕ: ೨೪-೧-೨೦೨೨ ಹಾಗೂ ೨೫-೧-೨೦೨೨ ರೆಡರ ದಿನಗಳು ಶ್ರೀನಿವಾಸಪುರ ತಾಲ್ಲೂಕಿಗೆ ತನಿಖೆಗಾಗಿ ಬಂದು ನಮ್ಮಿಂದ ಲಿಖಿತ ಹೇಳಿಕೆ ಮತ್ತು ಮಾರ್ಗಸೂಚಿಯ ಛಾಯಚಿತ್ರ ಪ್ರತಿಗಳ ಹಾಗೂ ದೂರಿನ ಪ್ರತಿಗಳಲ್ಲಿ ತಾವು ಸ್ವೀಕರಿಸಿ ತನಿಖೆಯನ್ನು ಮಾಡದೇ ಹಿಂದಿರುಗಿದ್ದು, ತಮ್ಮ ಮುಂದಿನ ಕ್ರಮಕ್ಕಾಗಿ ತಾವು ಕೈಗೊಂಡಿರುವ ಮಾಹಿತಿಯನ್ನು ನಮಗೆ ದೃಢೀಕರಿಸಿ ನೀಡಲು ಕೋರಿದೆ.
" |
Assigned to PIOಶ್ರೀ ಕೆ.ಸಿ.ಗುರುಮೂರ್ತಿ ರವರು ತೋಟಗಾರಿಕೆ ಜಂಟಿ ನಿರ್ದೇಶಕರು ಜಲಾನಯನ ಅಭಿವೃದ್ಧಿ ಇಲಾಖೆ ಬೆಂಗಳೂರು. ಆಯುಕ್ತರ ಕಾರ್ಯಲಯ ಕೃಷಿ ಇಲಾಖೆ, ಕಾವೇರಿ ಭವನ ಬೆಂಗಳೂರು-೦೯ |
11
11 |
-- |
ಎಂ.ಡಿ ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ಹಾಸನ ಜಿಲ್ಲೆಯ ಆಲೂರು ತಾಲ್ಲೋಕು, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಹಾಸನ ಈ ಐದು ತಾಲ್ಲೋಕುಗಳಿಗೆ ಸಂಬಂಧಿಸಿದಂತೆ ಪಿಎಂಕೆಎಸ್ವೆöÊ, ಡಬ್ಲೂö್ಯಡಿಸಿ, ಐ ಡಬ್ಲೂö್ಯಎಂಪಿ, ಕೆಡಬ್ಲೂö್ಯಡಿಪಿ, ಎನ್ಎಂಎಸ್ಎ, ಆರ್ಎಡಿ ಮತ್ತು ಗೋಕಟ್ಟೆ-ತಡೆಅಣೆ, ಕಿಂಡಿಅಣೆ, ಈ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಕಳಪೆ ಕಾಮಗಾರಿ ಮಾಡಿಸಿ ಎ.ಒ, ಮತ್ತು ಎ.ಒ.ಒಗಳಿಂದ ಮಾಡಿ ಸಚಿವರಿಗೆ ಲಂಚ ನೀಡಬೇಕೆಂದು ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸುವ ಬಗ್ಗೆ ದೂರು ನೀಡಿರುತ್ತೇನೆ. ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಿರುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIO- |
12
12 |
RK615557936IN |
ಎಂ.ಡಿ.ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ರಾಮನಗರÀ ಜಿಲ್ಲೆಯ ಕನಕಪುರ ತಾಲ್ಲೋಕು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಎಸ್.ಎಲ್.ಮಹೇಶ್ ಮತ್ತು ಮೀನಾಕ್ಷಿ ಸಿ. ಇವರ ಅವಧಿಯಲ್ಲಿ ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ ಮಾಡಿ ಆಸ್ಟೇಲ್ ವಾರ್ಡನ್ಗಳಿಂದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸಿ ಮಹಾಲೇಖಪಾಲಕರಿಂದ ಲೆಕ್ಕಪರಿಶೋಧನೆ ನಡೆಸಬೇಕೆಂದು ದೂರು ನೀಡಿರುತ್ತೇನೆ, ಈ ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIO- |
13
13 |
- |
ಶ್ರೀ ಬಿ.ಎಸ್.ಪಾಟೀಲ್ |
ತಮ್ಮ ಇಲಾಖೆಯಿಂದ ನಿವೃತ್ತಿ ಹೊಂದಿದ ೨೦೨೨ ರಲ್ಲಿ ಅಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು, ಟೆಕ್ನಿಕಲ್ ಅಧಿಕಾರಿಗಳು, ಸುಪರಿಡೆಂಟ್ಗಳು, ಸಹಾಯಕ ಕೃಷಿ ಅಧಿಕಾರಿಗಳ ಹೆಸರು ಮೂಲ ವಿಳಾಸ ಈಗಿನ ವಿಳಾಸ ನಿವೃತ್ತಿ ಹೊಂದುವ ದಿನಾಂಕ ಸಹಿತ ಮಾಹಿತಿ ಒದಗಿಸಿರಿ. |
Assigned to PIOಸÁರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಕಛೇರಿ, ೭ನೇ ಮಹಡಿ, (ಕ.ಗೃ.ಮಂ.) ಸಂಕೀರ್ಣ ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು |
14
14 |
RK760435471IN |
ಶ್ರೀ ಬಿ.ಎಸ್.ಪಾಟೀಲ್ |
ತಮ್ಮ ಇಲಾಖೆಯಿಂದ O.I. [Other Interventions] & O.E. [Other Expenses] ರಲ್ಲಿ ಹಾಗೂ [IWMP] PMKSY ಮತ್ತು ಇತರೆ ಯೋಜನೆಯಡಿಯಲ್ಲಿ ಕೈಗೊಂಡ ಕೆಲಸ ಕಾಮಗಾರಿಗಳ ಸಂಪೂರ್ಣ ಮಾಹಿತಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಹೆಸರು, ಮೊ. ನಂ., ಟೆಕ್ನಿಕಲ್ ಅಧಿಕಾರಿಗಳ ಹೆಸರು, ಮೊ.ನಂ., ಉಸ್ತುವಾರಿ ವಹಿಸಿದ ಅಧಿಕಾರಿಗಳ [A.O. & E.O.] ಹೆಸರು, ಮೊ.ನಂ. ಎಲ್ಲಾ ತಾಲ್ಲೂಕಾವಾರು ಮಾಹಿತಿ ಒದಗಿಸಿರಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರು, ಜಲಾನಯನ ಅಭಿವೃದ್ಧಿ ಇಲಾಖೆ ಕಛೇರಿ, ೭ನೇ ಮಹಡಿ, (ಕ.ಗೃ.ಮಂ.) ಸಂಕೀರ್ಣ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು |
15
15 |
RK615557940IN |
ಎಂ.ಡಿ.ಕೇಶವಮೂರ್ತಿ |
ದಿನಾಂಕ:೨೧-೦೨-೨೦೨೨ರಂದು ರಿಜಿಸ್ಟರ್ ಪೋಸ್ಟ್ ಮೂಲಕ ಹಾಸನ ಜಿಲ್ಲೆಯ ಆಲೂರು ತಾಲ್ಲೋಕು, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಹಾಸನ ಈ ಐದು ತಾಲ್ಲೋಕುಗಳಿಗೆ ಸಂಬಂಧಿಸಿದಂತೆ ಪಿಎಂಕೆಎಸ್ವೆöÊ, ಡಬ್ಲೂö್ಯಡಿಸಿ, ಐ ಡಬ್ಲೂö್ಯಎಂಪಿ, ಕೆಡಬ್ಲೂö್ಯಡಿಪಿ, ಎನ್ಎಂಎಸ್ಎ, ಆರ್ಎಡಿ ಮತ್ತು ಗೋಕಟ್ಟೆ-ತಡೆಅಣೆ, ಕಿಂಡಿಅಣೆ, ಈ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನು ಕಳಪೆ ಕಾಮಗಾರಿ ಮಾಡಿಸಿ ಎ.ಒ, ಮತ್ತು ಎ.ಒ.ಒಗಳಿಂದ ಮಾಡಿ ಸಚಿವರಿಗೆ ಲಂಚ ನೀಡಬೇಕೆಂದು ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿ.ಬಿ.ಐ, ಸಿ.ಒ.ಡಿ ಎಸಿ.ಬಿ, ಲೋಕಾಯುಕ್ತ ಹಂತದಲ್ಲಿ ತನಿಖೆ ನಡೆಸುವ ಬಗ್ಗೆ ದೂರು ನೀಡಿರುತ್ತೇನೆ. ದೂರಿಗೆ ಸಂಬಂಧಿಸಿದಂತೆ ತಾವು ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಿರುವ ಮಾಹಿತಿಯ ಕಡತಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಂಪೂರ್ಣ ಮಾಹಿತಿ ಕೋರಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಆಯುಕ್ತರ ಕಛೇರಿ, ಕಾವೇರಿ ಭವನ ಬೆಂಗಳೂರು |
16
16 |
RK728558345IN |
ಶ್ರೀ. ಬಿ.ಎಸ್ ಪಾಟೀಲ್ |
ತಮ್ಮ ಇಲಾಖೆಯಿಂದ ಬಿಡುಗಡೆಯಾದ (IWMP) PMKSY & OI & OE PDMC ಯೋಜನೆಯಲ್ಲಿ ರಾಜ್ಯದ ಜಿಲ್ಲಾವಾರು ಅನುದಾನದ ವಿವರ ಪ್ರತಿ ಜಿಲ್ಲೆಗೆ ಮಂಜೂರಾದ ಅನುದಾನ, ಕೈಗೊಳ್ಳಬಹುದಾದ ಕೆಲಸ ಕಾಮಗಾರಿಗಳ ವಿವರ ಈ ಮಾಹಿತಿಯನ್ನು ಒದಗಿಸುವ ಬಗ್ಗೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಜಲಾನಯನ ಇಲಾಖೆ ೭ನೇ ಮಹಡಿ ಕಾವೇರಿ ಭವನ, ಬೆಂಗಳೂರು |
17
17 |
RK8912201161IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ಪ್ರಧಾನಮಂತ್ರಿ ಕೃಷಿ ಸಿಂಚಾಯಿಯೋಜನೆಗೆ ಸರ್ಕಾರದಿಂದ ಬಂದ ಅನುದಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಎಲ್ಲಾ ಅನುದಾನದ ವಿವರ, ಜಿಲ್ಲೆಯ ಹೆಸರು, ಬಿಡುಗಡೆ ಮಾಡಿದ ಹಣದ ಮೊತ್ತ, ದಿನಾಂಕ ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿ, ಆಯುಕ್ತರ ಕಾರ್ಯಲಯ, ಜಲಾನಯನ ಅಭಿವೃದ್ಧಿ ಇಲಾಖೆ ಕಾವೇರಿ ಭವನ ಬೆಂಗಳೂರು-೧ |
18
18 |
IPO - 58F-155633/03.05.2022 |
ಎನ್.ನಟರಾಜು |
ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿರುವ ಶ್ರೀ ಕೆ.ಕೆ.ರಾಮಕೃಷ್ಣಯ್ಯ ಅವರು ಸರ್ಕಾರಿ ನೌಕರರಾಗಿ ದಿನಾಂಕ: ೩೧.೦೩.೨೦೨೨ ರವರೆಗೆ ಪಡೆದ ಆದಾಯವೆಷ್ಟು ? ವರ್ಷಗಳ ಲೆಕ್ಕದಲ್ಲಿ ಮಾಹಿತಿ ಕೋಡಿ, ಶ್ರೀ ಕೆ.ಕೆ.ರಾಮಕೃಷ್ಣಯ್ಯ ಅವರು ಸರ್ಕಾರಿ ಅಧಿಕಾರಿಯಾಗಿ ದಿನಾಂಕ: ೩೧.೦೩.೨೦೨೨ ರವರೆಗೆ ಸರ್ಕಾರಕ್ಕೆ ಸಲ್ಲಿಸಿದ ಸ್ವಯಂ ಘೋಷಿತ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವಾದ ಮಾಹಿತಿ ನೀಡಿ |
Assigned to PIO- |
19
19 |
RK891220297IN |
ಬಿ.ಟಿ. ಲಕ್ಕ್ಷ್ಮಣರೆಡ್ಡಿ |
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಟಾನ ಮಾಡಲು ರಾಜ್ಯದಲ್ಲಿ ಆಯ್ಕೆ ಮಾಡಿದ ಎಲ್ಲಾ ತಾಲ್ಲೂಕುಗಳ ಹೆಸರು, ಜಿಲ್ಲೆಯ ಹೆಸರು, ತಾಲ್ಲೂಕುಗಳ ಹೆಸರು. ಧೃಡೀಕೃತ ದಾಖಲೆ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ೭ನೇ ಮಹಡಿ ಕೆ.ಹೆಚ್.ಬಿ ಅನೆಕ್ಸ್, ಕಾವೇರಿ ಭವನ ಕೆಂಪೇಗೌಡ ರಸ್ತೆ ಬೆಂಗಳೂರು-೫೬೦೦೦೯ |
20
20 |
RK9223369951N |
ಸತೀಶ್. ಕೆ. |
ತಮ್ಮ ಇಲಾಖೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ೨೦೦೫ ಸೆಕ್ಷನ್೪(೧)ಎ ಮತ್ತು ೪(೧)ಬಿ ನಲ್ಲಿ ಕಡತಗಳನ್ನು ವಿಷಯ ಸೂಚಿಯೊಂದಿಗೆ ೧೭ ಅಂಶಗಳ ಮಾಹಿತಿ ಕಡತವನ್ನು ಗಣಕೀಕರಣಗೊಳಿಸಿ ತಮ್ಮ ಇಲಾಖೆ ವೆಬ್ಸೈಟ್ನಿಂದ ತಮ್ಮ ಇಲಾಖೆಯ ಸಚಿವಾಲಯ ಸಿ.ಆ ಮಾಹಿತಿ ಕಡತದ ದಾಖಲಾತಿಗಳ ಧೃಢೀಕೃತ ನಕಲುಗಳನ್ನು ಕೊಡುವುದು. ದಿನಾಂಕ: ೧೨-೦೨-೨೦೧೪ ರಂದು ಸಿ.ಆ.ಸು.ಇ [ಜನಸ್ಪಂದನ] ರವರ ಸುತ್ತೋಲೆಯ ಮತ್ತು ಸದರಿ ಇಲಾಖೆಯ ಪುಟ ೧೭೪ ರಲ್ಲಿರುವ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದೆ. [ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದೆ] |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ ೭ನೇ ಮಹಡಿ ಕೆ.ಹೆಚ್.ಬಿ ಅನೆಕ್ಸ್ , ಕಾವೇರಿ ಭವನ ಕೆಂಪೇಗೌಡ ರಸ್ತೆ ಬೆಂಗಳೂರು-೫೬೦೦೦೯ |